ಬೆಳಗಾವಿ ಲಾಕ್ ಡೌನ್... ಬಿಕೋ ಎನ್ನುತ್ತಿದೆ ಬಸ್ ನಿಲ್ದಾಣ - ಮಹಾರಾಷ್ಟ್ರಕ್ಕೆ ತೆರಳುವ 197ಕ್ಕೂ ಹೆಚ್ಚು ಬಸ್ಗಳ ರದ್ದು
🎬 Watch Now: Feature Video
ಲಾಕ್ಡೌನ್ ಆದೇಶ ಹಿನ್ನೆಲೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬೇರೆ ರಾಜ್ಯಗಳಿಗೆ ಸಂಪರ್ಕಿಸುತ್ತಿದ್ದ 500ಕ್ಕೂ ಹೆಚ್ಚು ಹಾಗೂ ಮಹಾರಾಷ್ಟ್ರಕ್ಕೆ ತೆರಳುವ 197ಕ್ಕೂ ಹೆಚ್ಚು ಬಸ್ಗಳನ್ನ ರದ್ದುಪಡಿಸಲಾಗಿದೆ.