ಉರಿ ಬಿಸಿಲ ಧಗೆ, ನೀರಿಗಾಗಿ ಮೊರೆ - undefined
🎬 Watch Now: Feature Video

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಬಿಸಿಲಿನ ಧಗೆ ಹೆಚ್ಚಿದಂತೆ ಜೀವಜಲದ ಸಮಸ್ಯೆ ತೀವ್ರವಾಗಿದ್ದು,ರಾಜಕಾರಣಿಗಳು ಹಾಗೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿತೊಂಡಿದ್ದಾರೆ.