ಬಿಬಿಎಂಪಿ ಮೇಯರ್ ಅಸಹಾಯಕತೆಯ ಪತ್ರ ವೈರಲ್ - BBMP Mayor Gowtham kumar letter viral
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6212095-thumbnail-3x2-chai.jpg)
ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಎಲ್ಲ ಅಧಿಕಾರಿಗಳಿಗೆ ಬರೆದಿರುವ ಪತ್ರ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸಾರ್ವಜನಿಕರೂ ಟ್ವಿಟರ್ ಮೂಲಕ ಮೇಯರ್ ಗೋಳಾಟಕ್ಕೆ ತಮಾಷೆ ಮಾಡ್ತಿದಾರೆ. ಆ ಲೆಟರ್ಲ್ಲಿ ಅಂಥದ್ದೇನಿದೆ?