ಅಂಬಾರಿ ಹೊರುವ ಅರ್ಜುನನಿಗೆ ಸ್ನಾನ ಹೀಗೆ ಮಾಡಿಸ್ತಾರೆ.. - Mysore dasara latest news

🎬 Watch Now: Feature Video

thumbnail

By

Published : Sep 24, 2019, 8:16 PM IST

ಮೈಸೂರು ದಸರಾದ ಜಂಬೂಸವಾರಿ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿಯ ಒಳಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವ ಅರ್ಜುನ ಆನೆಗೆ ಪ್ರತಿದಿನ 2 ಬಾರಿ ತಾಲೀಮು, ವಿಶೇಷ ಆಹಾರ ಹಾಗೂ ಹಣ್ಣುಗಳನ್ನು ನೀಡಿ ಅಂಬಾರಿ ಹೊರಲು ತಯಾರಿ ಮಾಡಿಸಲಾಗುತ್ತಿದೆ. ಇದರ ಜೊತೆಗೆ 56 ವರ್ಷದ ಅರ್ಜುನ ಆನೆ 5800 ಕೆಜಿ ತೂಕವಿದ್ದು, ಪ್ರತಿದಿನವೂ ಈ ಆನೆಗೆ ವಿಶೇಷವಾಗಿ ಮೈಗೆ ಎಣ್ಣೆ ಹಾಕಿ ಸುಮಾರು 3 ಗಂಟೆಗಳ ಕಾಲ ಸ್ನಾನ ಮಾಡಿಸಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.