ಬಸವಕಲ್ಯಾಣದಲ್ಲಿ ಗಣೇಶನಿಗೆ ವೈಭವದ ವಿದಾಯ - ಬಸವ ಕಲ್ಯಾಣ ಸುದ್ದಿ
🎬 Watch Now: Feature Video
ಬಸವಕಲ್ಯಾಣದಲ್ಲಿ ಗಣೇಶೋತ್ಸವ ನಿಮಿತ್ತ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶನನ್ನು ವೈಭವದ ಮೆರವಣಿಗೆ ನಡೆಸುವ ಮೂಲಕ ಬೀಳ್ಕೊಡಲಾಯಿತು. ಮೆರವಣಿಗೆಯಲ್ಲಿ ಡಿಜೆ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.