ಕೊರೊನಾ ಕರ್ಫ್ಯೂ: ಬೆಂಗಳೂರು - ತುಮಕೂರು ಹೈವೇ ಸಂಪೂರ್ಣ ಸ್ತಬ್ಧ - ಬೆಂಗಳೂರು-ತುಮಕೂರು ಹೈವೆ
🎬 Watch Now: Feature Video
ಕರ್ಫ್ಯೂ ಲಾಕ್ಡೌನ್ ಹಿನ್ನೆಲೆ ತುಮಕೂರು - ಬೆಂಗಳೂರು ನಡುವೆ ನಿತ್ಯ ಓಡಾಡುತ್ತಿದ್ದ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಪ್ರಮುಖ ಟೋಲ್ ಗೇಟ್ ಬಿಕೋ ಎನ್ನುತ್ತಿದೆ. ಕ್ಯಾತ್ಸಸಂದ್ರ ಬಳಿಯ ಟೋಲ್ ಗೇಟ್ ಮೂಲಕ ಬೆಂಗಳೂರಿಗೆ ನಿತ್ಯ 40ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಆದ್ರೆ ಇಂದು ಕೇವಲ ಸರಕು ಸಾಗಣೆ ವಾಹನಗಳು, ಆ್ಯಂಬುಲೆನ್ಸ್ಗಳು ಮಾತ್ರ ಸಂಚರಿಸುತ್ತಿವೆ.