ಮತಗಟ್ಟೆಗಳಿಗೆ ಬಾರದ ಮತದಾರ... ಹಕ್ಕು ಚಲಾಯಿಸಲು ನೀರಸ ಪ್ರತಿಕ್ರಿಯೆ - ರಾಜ್ಯ ಉಪಚುನಾವಣೆ ಮತದಾನ ಸುದ್ದಿ
🎬 Watch Now: Feature Video
ರಾಜ್ಯದಲ್ಲಿ ಉಪ ಚುನಾವಣೆ ಮತದಾನ ಸಂಪೂರ್ಣವಾಗಿ ಮುಗಿದಿದ್ದು, ಅನರ್ಹರ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಜಿದ್ದಾಜಿದ್ದಿನ ಪ್ರಚಾರ ನಡೆಸಿದರೂ ಕೂಡಾ ಮತದಾರರು ಮಾತ್ರ ಮತಗಟ್ಟೆಗಳಿಗೆ ಬರಲು ಹಿಂದೇಟು ಹಾಕಿದ್ದಾರೆ. ಬೆಂಗಳೂರಿನಲ್ಲಿ ಇದೇ ಸಂಪ್ರದಾಯ ಮುಂದುವರೆದಿದೆ ಅಂತಾ ಹೇಳಬಹುದು.