ರಾಜಧಾನಿಯಲ್ಲೂ 'ಕಮಲ' ಕಿಲ ಕಿಲ, ಶಿವಾಜಿನಗರದಲ್ಲಿ ಕಾಂಗ್ರೆಸ್​ ಪಾರುಪತ್ಯ - ಬೆಂಗಳೂರು ಉಪಚುನಾವಣೆ ಫಲಿತಾಂಶ

🎬 Watch Now: Feature Video

thumbnail

By

Published : Dec 9, 2019, 11:52 PM IST

ಉಪಚುನಾವಣಾ ಮಿನಿ ಸಮರದಲ್ಲಿ ಪ್ರತಿಪಕ್ಷಗಳ ನಾಯಕರು ಬಳಸಿದ್ದ ಅನರ್ಹಾಸ್ತ್ರ ಪ್ರಭಾವ ಬೀರಿಲ್ಲ. ಕಮಲ ಮತ್ತಷ್ಟು ಅರಳಿದ್ದು, ಬಿಜೆಪಿ ಸರ್ಕಾರ ಸುಭದ್ರವಾಗಿದೆ. ರಾಜ್ಯ ರಾಜಧಾನಿಯಲ್ಲೂ ಕೂಡಾ ಕಮಲಕ್ಕೆ ಮನಸೋತಿದ್ದಾನೆ ಮತದಾರ. ಆದ್ರೆ ಸಿಲಿಕಾನ್​ ಸಿಟಿಯ ಒಂದು ಕ್ಷೇತ್ರದಲ್ಲಿ ಮಾತ್ರ ಕೈ ಅಬ್ಬರಿಸಿ ತನ್ನ ಮರ್ಯಾದೆ ಉಳಿಸಿಕೊಂಡಿದೆ. ಉಳಿದ ಮೂವರಿಗೆ ಇದ್ದ ಅನರ್ಹತೆಯ ಕಳಂಕವನ್ನು ಈ ಕ್ಷೇತ್ರಗಳ ಜನರೇ ತೆಗೆದುಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.