ಲಾಕ್ಡೌ ಎಫೆಕ್ಟ್ನಿಂದ ಬಳ್ಳಾರಿಯಲ್ಲಿ ಈವರೆಗೂ ನಡೆದ ಬಾಲ್ಯ ವಿವಾಹಗಳೆಷ್ಟು..? - CHILD MARRIAGE CHIT CHAT
🎬 Watch Now: Feature Video
ಲಾಕ್ಡೌನ್ ಎಫೆಕ್ಟ್ನಿಂದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ ಎಷ್ಟು ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆದಿದೆ ಎಂಬುದರ ಕುರಿತು ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ್ ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ...