ಉಚಿತ... ಉಚಿತ....ಉಚಿತ... ಬಡರೋಗಿಗಳ ಪಾಲಿನ ದೇವಾಲಯ ಈ ಆಸ್ಪತ್ರೆ.. ಸಿಟಿ ಸ್ಕ್ಯಾನ್, ಡಯಾಲಿಸಿಸ್ ಫ್ರೀ ಆಫ್ ಕಾಸ್ಟ್.! - Government hospital
🎬 Watch Now: Feature Video
ಮುಳುಗಡೆ ನಗರಿ ಬಾಗಲಕೋಟೆ ನಗರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಅಭಿವೃದ್ಧಿ ಹೊಂದುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡಿದೆ. ಹೀಗೊಂದು ಆಸ್ಪತ್ರೆ ಇದ್ದರೆ ಯಮಕಿಂಕರರು ತುಸು ದೂರವೇ ನಿಲ್ಲಬಹುದೇನೋ?