ಕೆಟ್ಟ ರಾಜಕೀಯ ಶಕ್ತಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ: ದೇವೇಗೌಡ - lok sabha election
🎬 Watch Now: Feature Video
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಸಿ.ಎಸ್.ಪುರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರು ರೋಡ್ ಶೋ ನಡೆಸಿ ಮಾತನಾಡಿ, ತುಮಕೂರು ಜಿಲ್ಲೆಯ ಕೆಟ್ಟ ರಾಜಕೀಯವನ್ನ ನಾನು ನೋಡಿದ್ದೇನೆ. ಯಾರು ನನ್ನ ಈ ರಾಜ್ಯದಲ್ಲಿ ಮುಗಿಸಬೇಕು ಅಂತ ಅಂದು ಪ್ರಯತ್ನಿಸಿದ್ರೋ, ಇವತ್ತಿಗೂ ಅವರು ಪ್ರಯತ್ನ ಪಡ್ತಿದ್ದಾರೆ. ನಾನು ಅವರ ಹಾಗೆ ಈ ದೇಶದ ಹಿರಿಯ ರಾಜಕಾರಣಿಯಾಗಿ, 10 ತಿಂಗಳ ಪ್ರಧಾನಿಯಾಗಿ ಆ ಕೆಳ ಮಟ್ಟದ ರಾಜಕೀಯ ಮಾಡಬಾರದು ಎಂದರು.