ಕೃಷ್ಣ ನಗರಿಯ ಕುವರಿಗೆ ಫ್ಯಾನ್ ಆದ್ರು ಬಾಬಾ ರಾಮ್ ದೇವ್... ಈಕೆಯ ಯೋಗ ಭಂಗಿಯನ್ನೊಮ್ಮೆ ನೀವೇ ನೋಡಿ - ಕರ್ನಾಟಕದ ಎಳೆಯ ಪ್ರಾಯದ ಮಾದರಿ ಯೋಗಪಟು
🎬 Watch Now: Feature Video
ಉಡುಪಿ: ಯೋಗ ಅಂದ್ರೆ ಬಾಬಾ ರಾಮ್ ದೇವ್, ಬಾಬಾ ರಾಮ್ ದೇವ್ ಅಂದ್ರೆ ಯೋಗ ನೆನಪಾಗುತ್ತದೆ. ಆದ್ರೆ ಬಳಕುವ ಬಳ್ಳಿಯಂತೆ ದೇಹ ಬೆಂಡಾಗಿಸುವ ಉಡುಪಿಯ ಈ ಪೋರಿಯ ಯೋಗ ಭಂಗಿಗಳನ್ನ ನೋಡಿ ಸ್ವತಃ ರಾಮ್ ದೇವ್ ಅವರೇ ಫಿದಾ ಆಗಿದ್ದಾರೆ.