ಪುಸ್ತಕದಲ್ಲಿ 3D ಪೇಂಟಿಂಗ್: ನಿತ್ಯೋತ್ಸವ ಕವಿಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ನಮನ - ಬಾದಲ್ ನಂಜುಡಸ್ವಾಮಿ ಚಿತ್ರ

🎬 Watch Now: Feature Video

thumbnail

By

Published : May 6, 2020, 10:53 AM IST

ಇತ್ತೀಚೆಗಷ್ಟೇ ಅಗಲಿದ ಕನ್ನಡದ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್‌ ಅವರಿಗೆ ಕಲಾವಿದ ಬಾದಲ್​ ನಂಜುಂಡಸ್ವಾಮಿ ವಿಶೇಷ ನಮನ ಸಲ್ಲಿಸಿದ್ದಾರೆ. 3ಡಿ ಪೇಂಟಿಂಗ್ ಮೂಲಕ ಗುಂಡಿಬಿದ್ದ ರಸ್ತೆ ಮೇಲೆ ಚಂದ್ರಯಾನ ಮಾಡಿ ಸರ್ಕಾರಕ್ಕೆ ಚಾಟಿ‌ ಬೀಸಿದ್ದ ಅವರು, ಈಗ ಪುಸ್ತಕದಲ್ಲಿ ನಿತ್ಯೋತ್ಸವ ಕವಿಯ 3ಡಿ ಚಿತ್ರ ಬಿಡಿಸಿದ್ದಾರೆ. ಈ ಅಪರೂಪದ ಪೇಂಟಿಂಗ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.