ಮಹಾಮಾರಿ ಕೊರೋನಾ ವೈರಸ್ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಜಾಗೃತಿ! - ಸಾಹಿತ್ಯ ಸಮ್ಮೇಳನ
🎬 Watch Now: Feature Video
ಮಹಾಮಾರಿ ಕೊರೋನಾ ವೈರಸ್ ಕುರಿತು ಕಲಬುರಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಮ್ಮೇಳನದಲ್ಲಿ ತೆರೆಯಲಾದ ಆರೋಗ್ಯ ತಪಾಸಣಾ ಕೇಂದ್ರಗಳಲ್ಲಿ ಕೊರೋನಾ ವೈರಸ್ ಕುರಿತು ಫ್ಲೆಕ್ಸ್ ಹಾಕುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಭಾರತದಲ್ಲಿಯೂ ಕಂಡುಬಂದಿದೆ. ಈ ಡೆಡ್ಲಿ ವೈರಸ್ದಿಂದ ದೂರ ಇರುವಂತೆ ಹಾಗೂ ರೋಗದ ಲಕ್ಷಣಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಾಗೃತಿ ನಡೆಸಲಾಗುತ್ತಿದೆ.
Last Updated : Feb 7, 2020, 7:25 AM IST