ಯಾವುದು ಬೆಟರ್...? ಅರೆಂಜ್ ಮಾರೇಜ್..ಲವ್ ಮ್ಯಾರೇಜ್..: ಹರಟೆ ಮೂಲಕ ಉತ್ತರ ಹುಡುಕೋ ಪ್ರಯತ್ನ! - arrange Marriage
🎬 Watch Now: Feature Video
ನೆಮ್ಮದಿಯ ಜೀವನಕ್ಕೆ ಅರೆಂಜ್ ಮ್ಯಾರೇಜ್ ಬೆಸ್ಟೊ? ಅಥವಾ ಲವ್ ಮ್ಯಾರೇಜ್ ಬೆಸ್ಟೋ? ಎಂಬದು ಇತ್ತೀಚಿನ ಯಕ್ಷ ಪ್ರಶ್ನೆ. ಈ ಗೊಂದಲಕ್ಕೆ ಇಲ್ಲಿನ ಕಲಬುರಗಿಯ ಸ್ನೇಹ ಬಳಗ ಹರಟೆಯ ಮೂಲಕ ಉತ್ತರ ಹುಡುಕುವ ಪ್ರಯತ್ನ ಪಟ್ಟಿದೆ. ಅದೇಗೆ ಅಂತೀರಾ ಈ ಸ್ಟೋರಿ ನೋಡಿ.