ಅನ್ನದಾತನ ಸಂಕಷ್ಟದ ಸಂಕೋಲೆಯನ್ನು ತೆರೆ ಮೇಲೆ ತಂದ ರಂಗ ಕಲಾವಿದ ಕಿರುಚಿತ್ರ - ಕೊರೊನಾ ವೈರಸ್
🎬 Watch Now: Feature Video
ಕೊರೊನಾ ಮಹಾಮಾರಿ ದಾಳಿಗೆ ವಾಣಿಜ್ಯ ವ್ಯಾಪಾರ ಬುಡ ಮೇಲಾಗಿದೆ. ಹಲವಾರು ಕೈಗಾರಿಕೆಗಳು ತತ್ತರಿಸಿ ಹೋಗಿವೆ. ಇದರ ಜೊತೆಗೆ ದೇಶದ ಬೆನ್ನೆಲುಬಾಗಿ ನಿಂತಿರುವ ರೈತನ ಸ್ಥಿತಿ ಅತಂತ್ರವಾಗಿದೆ. ಸಾಲ ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತನ ಜೀವನ ಸಂಕಷ್ಟದಲ್ಲಿದೆ. ಈ ನಿಟ್ಟಿನಲ್ಲಿ ಅಥಣಿಯ ರಂಗ ಕಲಾವಿದರು ಹಾಗೂ ವಕೀಲರಾದ ಎಂ. ಎಂ. ಕೊಬ್ಬರಿಯವರು ನಿರ್ದೇಶನ ಜೊತೆ ನಟನೆಯನ್ನು ಮಾಡುವ ಮೂಲಕ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.