ಮಾಜಿ ಜಿ.ಪಂ. ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದ ಎ ಎಸ್ ಐ ಅಮಾನತು - ಜಿಲ್ಲಾ ರಕ್ಷಣಾಧಿಕಾರಿ ಸಂತೋಷ್ ಬಾಬು
🎬 Watch Now: Feature Video
ಚಿಕ್ಕಬಳ್ಳಾಪುರ; ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಅವರ ಪತ್ನಿ ಮತ್ತು ಸೊಸೆ ಮೇಲೆ ನಗರದ ಹೊರವಲಯದ ಚಿನ್ನಸಂದ್ರದ ಕ್ರಾಸ್ ಬಳಿ ಎ ಎಸ್ ಐ ನರಸಿಂಹಪ್ಪ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು,ಬೆಂಬಲಿಗರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಸದ್ಯ ಇಂದು ಜಿಲ್ಲಾ ರಕ್ಷಣಾಧಿಕಾರಿ ಸಂತೋಷ್ ಬಾಬು ಎಎಸ್ಐ ಅವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ.