ಚಿಕ್ಕೋಡಿ: ಬಾಯಿಯಿಂದ ಕನಕದಾಸರ ಚಿತ್ರ ಬಿಡಿಸಿ ಗಮನ ಸೆಳೆದ ಶಿಕ್ಷಕ - image of Kanakadasara by mouth
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9756990-thumbnail-3x2-vi.jpg)
ಚಿಕ್ಕೋಡಿ: ಕನಕದಾಸರ 533ನೇ ಜಯಂತಿ ನಿಮಿತ್ತ ಚಿತ್ರಕಲಾ ಶಿಕ್ಷಕರೊಬ್ಬರು ಬಾಯಿಯ ಮೂಲಕ ಕನಕದಾಸರ ಚಿತ್ರ ಬಿಡಿಸಿ ದಾಸ ಶ್ರೇಷ್ಠರಿಗೆ ನಮನ ಸಲ್ಲಿಸಿದ್ದಾರೆ. ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ನಿವಾಸಿ ಶ್ರೀಶೈಲ ಗಸ್ತಿ ವಿಭಿನ್ನ ರೀತಿಯಲ್ಲಿ ಚಿತ್ರ ರಚಿಸಿ ಗಮನ ಸೆಳೆದರು. ಇವರು ಅಥಣಿ ಜೆ.ಇ ಸೊಸೈಟಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ.