ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ಗೆಲುವು ಖಚಿತ: ವಿಶ್ವಾಸ ವ್ಯಕ್ತಪಡಿಸಿದ ವಿಜಯಾನಂದ - Veena Kashappanavar

🎬 Watch Now: Feature Video

thumbnail

By

Published : Apr 23, 2019, 4:28 PM IST

Updated : Apr 23, 2019, 5:40 PM IST

ನಮ್ಮ ಕುಟುಂಬ ಗ್ರಾಮ ಪಂಚಾಯತಿಯಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾವುದೇ ಅಭಿವೃದ್ಧಿ ಮಾಡದ ಕಾರಣ ಈ ಸಾರಿ ಬದಲಾವಣೆ ಆಗುವುದು ಖಚಿತ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿಶ್ವಾಸ ವ್ಯಕ್ತಪಡಿಸಿದರು. ಹಾವರಗಿ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ಪತ್ನಿ ಹಾಗೂ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್​ ಮತದಾನದ ಬಳಿಕ ತಾವೂ ಮತ ಚಲಾಯಿಸಿ 'ಈಟಿವಿ ಭಾರತ್​' ಜೊತೆಗೆ ಮಾತುಕತೆ ನಡೆಸಿದರು.
Last Updated : Apr 23, 2019, 5:40 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.