ನಮ್ಮದು, ರೈತರದ್ದು ಎಮೋಷನಲ್ ಅಲ್ಲ, ಅದು ರಕ್ತ ಸಂಬಂಧ: ನಟ ದರ್ಶನ್ - ನಟ ದರ್ಶನ್ ಸುದ್ದಿ
🎬 Watch Now: Feature Video
ಬೆಂಗಳೂರು: ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮದು, ರೈತರದ್ದು ಎಮೋಷನಲ್ ಅಲ್ಲ, ಅದು ಬ್ಲಡ್ ರಿಲೇಷನ್. ರೈತರು ಅನ್ನ ಕೊಟ್ಟರೆ ತಾನೇ ನಮಗೆ ರಕ್ತ. ಇಲ್ಲಾ ಅಂದ್ರೆ ಏನೂ ಇಲ್ಲ ಎಂದು ಹೇಳಿದರು. ನಾನು ದೊಡ್ಡ ಕೆಲಸವನ್ನೇನೂ ಮಾಡ್ತಿಲ್ಲ. ಸರ್ಕಾರದಿಂದ ರೈತರಿಗೆ ಏನೆಲ್ಲಾ ಸವಲತ್ತುಗಳಿವೆ, ಅವುಗಳನ್ನು ಜಾಹೀರಾತು ಮೂಲಕ ತಿಳಿಸುವ ಕೆಲಸ ಮಾಡುತ್ತೇನೆ ಎಂದರು.
Last Updated : Mar 5, 2021, 7:23 PM IST