ಡೋಂಟ್'ಕ್ಯಾರ್'ಅನ್ನೋವಂಗಿಲ್ಲ,, ಕರಾವಳಿಗುಂಟ ಸಂಭ್ರಮ ತರದೆ ದಿಗಿಲು ತಂದ ದೀಪಾವಳಿ! - ಜನರ ಬದುಕನ್ನು ಹೈರಾಣಾಗಿಸಿದ ಚಂಡಮಾರುತ
🎬 Watch Now: Feature Video
ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿರುವ ಕ್ಯಾರ್ ಚಂಡಮಾರುತ ಕಡಲ ತೀರದ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಮನೆ-ಜಮೀನುಗಳು ಜಲಾವೃತವಾಗಿವೆ. ಸಂತ್ರಸ್ತರ ದೀಪಾವಳಿ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ ಸೈಕ್ಲೋನ್.