ಮತಗಟ್ಟೆ ಬಳಿ ಹೆಚ್ಚಾದ ಜನಸಂಖ್ಯೆ: ನಿಯಮ ಮರೆತ ಮತದಾರರಿಗೆ ಸಿಬ್ಬಂದಿ ಸಲಹೆ-ಸೂಚನೆ - ಬೆಂಗಳೂರು ಲೆಟೆಸ್ಟ್ ನ್ಯೂಸ್
🎬 Watch Now: Feature Video
ಆರ್ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗ್ತಿದೆ. ಆದ್ರೆ ಕೆಲ ಮತದಾರರು ಕೋವಿಡ್ ನಿಯಮ ಮರೆತು ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಹಾಕಿದ್ದಾರೆ. ಈ ಹಿನ್ನೆಲೆ ಡಸ್ಟ್ಬಿನ್ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.