ಗಜಪಡೆ ಕ್ಯಾಪ್ಟನ್ ಅಭಿಮನ್ಯು ಮುಟ್ಟಿ ಖುಷಿಪಟ್ಟ ರಾಜವಂಶದ ಕುಡಿ ಆದ್ಯವೀರ್ - adhyaveer spent some time with abhimanyu
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9339993-thumbnail-3x2-mysore.jpg)
ಮೈಸೂರು: ದಸರಾ ಯಶಸ್ವಿಗೊಳಿಸಿ ಸ್ವಸ್ಥಾನಕ್ಕೆ ಮರುಳುತ್ತಿದ್ದ ಗಜಪಡೆ ಕ್ಯಾಪ್ಟನ್ ಅಭಿಮನ್ಯುವನ್ನು ಕಂಡ ರಾಜವಂಶಸ್ಥ ಯದುವೀರ್ ಪುತ್ರ ಆದ್ಯವೀರ್ ಸಂತಸ ವ್ಯಕ್ತಪಡಿಸಿ, ಕೆಲ ಕಾಲ ಗಜಪಡೆ ಬಳಿ ಸಮಯ ಕಳೆದಿದ್ದಾನೆ. ಆದ್ಯವೀರ್, ತನ್ನ ತಂದೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಅರಮನೆ ಆವರಣದಲ್ಲಿ ಕಾರಿನಲ್ಲಿ ಒಂದು ಸುತ್ತು ಹಾಕಿ, ಬಳಿಕ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ, ಗಜಪಡೆ ಹತ್ತಿರ ಬಂದು ಅಭಿಮನ್ಯುವಿನ ದಂತ ಮುಟ್ಟಿ ಆದ್ಯವೀರ್ ಖುಷಿಪಟ್ಟ.