ನಿರ್ಮಾಪಕರಿಗೆ ಮೋಸ ಮಾಡಿ ನಾಪತ್ತೆ ಆರೋಪ: ನಟಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ಹೀಗೆ - ನಟಿ ವಿಜಯಲಕ್ಷ್ಮಿ ರಾಯಚೂರು ಜಿಲ್ಲೆಯಲ್ಲಿ ಪತಿಯೊಂದಿಗೆ ಪ್ರತ್ಯಕ್ಷ

🎬 Watch Now: Feature Video

thumbnail

By

Published : Jan 9, 2020, 2:52 PM IST

Updated : Jan 9, 2020, 3:08 PM IST

ಸ್ಯಾಂಡಲ್‌ವುಡ್‌ನ ಉದೋಯನ್ಮಖ ನಟಿ ವಿಜಯಲಕ್ಷ್ಮಿ ನಿರ್ಮಾಪಕರಿಗೆ ಮೋಸ ಮಾಡಿ ನಾಪತ್ತೆಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಮಧ್ಯೆ ನಟಿ ವಿಜಯಲಕ್ಷ್ಮಿ ರಾಯಚೂರು ಜಿಲ್ಲೆಯಲ್ಲಿ ಪತಿಯೊಂದಿಗೆ ಪ್ರತ್ಯಕ್ಷವಾಗಿದ್ದಾಳೆ. ಜಿಲ್ಲೆಯ ಸಿರವಾರ ತಾಲೂಕಿನ ಹಳ್ಳಿಹೊಸೂರು ಗ್ರಾಮದ ಪತಿ ಅಂಜನಪ್ಪ ಮನೆಯಲ್ಲಿ ಪ್ರತ್ಯಕ್ಷವಾಗಿರುವ ಅವರು, ಪ್ರಕರಣದ ಕುರಿತಂತೆ ಈಟಿವಿ ಭಾರತ್‌ನೊಂದಿಗೆ ಮಾತನಾಡಿದ್ದಾರೆ.
Last Updated : Jan 9, 2020, 3:08 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.