ಅನ್ಲಾಕ್ ನಂತರ ಬಸ್ ನಿಲ್ದಾಣದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ - ಮೈಸೂರು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು
🎬 Watch Now: Feature Video
ಮೈಸೂರು: ಅನ್ಲಾಕ್ ನಂತರ ನಗರ ಬಸ್ ಸಂಚಾರ ಆರಂಭವಾಗಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ.