ಮೈಸೂರು: ಬೆಮೆಲ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ - mysore news
🎬 Watch Now: Feature Video
ಮೈಸೂರು: ಬೆಮೆಲ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲು ಹೆಚ್ಚಾದ್ದರಿಂದ ಮರದ ಎಲೆಗಳು ಉದುರಿದ್ದು, ಈ ಸ್ಥಳಕ್ಕೆ ಯಾರೋ ಬೆಂಕಿ ಹಚ್ಚಿರ ಬಹುದು ಎನ್ನಲಾಗಿದೆ.