ಸುಳ್ವಾಡಿ 'ವಿಷ ಪ್ರಸಾದ' ದುರಂತಕ್ಕೆ ಒಂದು ವರ್ಷ: ಬದುಕಿ ಬಂದವರದ್ದು ಕಣ್ಣೀರ ಕಥೆ - Sulwadi Maramma Temple in Chamarajanagar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5366945-thumbnail-3x2-ninff.jpg)
ದೇಶಾದ್ಯಂತ ಸುದ್ದಿಯಾಗಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷ ಪ್ರಸಾದ ದುರಂತಕ್ಕೆ ಇಂದಿಗೆ 1 ವರ್ಷವಾಗಿದೆ. ಆ ಕರಾಳ ಘಟನೆಯನ್ನು ನೆನಪಿಸಿಕೊಂಡ್ರೆ ಇಂದಿಗೂ ಮೈ ಜುಮ್ಮೆನ್ನುತ್ತೆ. ಆ ದಿನ ಪ್ರಸಾದ ಸೇವಿಸಿ ಮೃತಪಟ್ಟ ಕುಟುಂಬಗಳ ಪರಿಸ್ಥಿತಿ ಹೇಗಿದೆ? ಮಾರಮ್ಮ ದೇಗುಲದ ಈಗಿನ ಸ್ಥಿತಿ ಹೇಗಿದೆ?ಅನ್ನೋದರ ಕುರಿತ ವರದಿ ಇಲ್ಲಿದೆ.
Last Updated : Dec 14, 2019, 7:54 AM IST