ಕೊರೊನಾ ವಾರಿಯರ್ಸ್​ಗೊಂದು ನಮನ....ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಅನಾವರಣಗೊಂಡಿದೆ ಮರಳಿನ ಕಲಾಕೃತಿ - hubli latest news

🎬 Watch Now: Feature Video

thumbnail

By

Published : Apr 24, 2020, 3:31 PM IST

ಕೊರೊನಾ‌ ವೈರಸ್ ವಿರುದ್ಧದ ಹೋರಾಟದಲ್ಲಿ ‌ಪಾಲ್ಗೊಂಡವರಿಗೆ ಗೌರವ ಸಮರ್ಪಣೆ ಮಾಡುವ ಮರಳು ಕಲಾಕೃತಿಯೊಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನಾವರಣಗೊಂಡಿದೆ. ಹೌದು, ಕಲಾವಿದ ಮಂಜುನಾಥ ಹಿರೇಮಠ ಎನ್ನುವವರು ಕೊರೊನಾ ವಾರಿಯರ್ಸ್​ಗಳಾದ ವೈದ್ಯರು, ನರ್ಸ್, ಪೊಲೀಸರು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರನ್ನು ಮರಳು‌ ಕಲಾಕೃತಿಯಲ್ಲಿ ಬಿಂಬಿಸಿ, ಅವರನ್ನು ಗೌರವಿಸಿ‌ ಎಂಬ ಸಂದೇಶ ನೀಡಿದ್ದಾರೆ. ಮರಳು ‌ಕಲಾಕೃತಿಯ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.