ಕಂಕಣ ಸೂರ್ಯ ಗ್ರಹಣ: ಮಂತ್ರಾಲಯ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ - special pooja in mantralaya
🎬 Watch Now: Feature Video
ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಹೋಮ, ಹವನ, ಜಪ-ತಪ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಹೋಮಕ್ಕೆ ಚಾಲನೆ ದೊರಕಿತು. ಶ್ರೀಮಠದ ಆವರಣದಲ್ಲಿನ ಯಜ್ಞ ಮಂಟಪದಲ್ಲಿ ವಿಶ್ವಕ್ಕೆ ಶಾಂತಿ ಲಭಿಸಲಿ, ಗ್ರಹಣ ದೋಷ ನಿವಾರಣೆಯಾಗಲಿ ಎಂದು ನವಗ್ರಹ, ನರಸಿಂಹ, ಗಾಯತ್ರಿ, ವೈರುತಿ ಹೋಮಗಳನ್ನ ನೆರವೇರಿಸಲಾಯಿತು.