ರಾಯಚೂರಿನಲ್ಲಿ ಗರ್ಭಿಣಿಯನ್ನು ಬಸ್​​ನಿಂದ ಕೆಳಗಿಳಿಸಿದ ಕಂಡಕ್ಟರ್​​​​​!

By

Published : May 21, 2020, 12:13 PM IST

thumbnail
ರಾಯಚೂರು: ಬೆಂಗಳೂರಿಗೆ ತೆರಳಲು ಮುಂದಾಗಿದ್ದ ಗರ್ಭಿಣಿಯನ್ನು ಬಸ್​​​​​​ನಿಂದ ಕೆಳಗಿಳಿಸಿರುವ ಘಟನೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊರೊನಾ ಭೀತಿ ಹಿನ್ನೆಲೆ ಬಸ್​​​​​ನಲ್ಲಿ ಗರ್ಭಿಣಿಯರ ಪ್ರಯಾಣಕ್ಕೆ ಅವಕಾಶ ಇಲ್ಲ ಎನ್ನಲಾಗಿದೆ.‌‌ ಹೀಗಾಗಿ ಗರ್ಭಿಣಿ ಹಾಗೂ ಮಹಿಳೆ ಕುಟುಂಬವನ್ನು ಬಸ್​​​ನಿಂದ ಇಳಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.