ಕೊಳೆತು ಹೋದ ಲಕ್ಷಾಂತರ ರೂ. ಮೌಲ್ಯದ ಕಲ್ಲಂಗಡಿ: ಕೋಲ್ಡ್ ಸ್ಟೋರೇಜ್ಗಾಗಿ ಆಗ್ರಹ - ಕೋಲ್ಡ್ ಸ್ಟೋರೇಜ್ಗಾಗಿ ಆಗ್ರಹ
🎬 Watch Now: Feature Video
ಕಲಬುರ್ಗಿ: ಜಿಲ್ಲೆಯಲ್ಲಿ ರೈತರು ಬೆಳೆದ ಕಲ್ಲಂಗಡಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸುವಂತೆ ಅಫಜಲಪುರ ತಾಲೂಕಿನ ಸಮಾಜ ಸೇವಕ ಜೆ ಎಂ ಕೊರಬು ಆಗ್ರಹಿಸಿದ್ದಾರೆ. ತಾಲೂಕಿನ ಅಳ್ಳಗಿ ಗ್ರಾಮದಲ್ಲಿ ರೈತ ಶ್ರೀಶೈಲ್ ಕಾಳಿ 5 ಎಕರೆ, ಹೊನ್ನಪ್ಪ ಹೆಳವರ 4 ಎಕರೆ, ಮಾರಾಯ ದೇವರನಾದಗಿ 3 ಎಕರೆ ಜಮೀನಿನಲ್ಲಿ ಬೆಳೆದ ಲಕ್ಷಾಂತರ ಮೌಲ್ಯದ ಕಲ್ಲಂಗಡಿ ಕೊಳೆತು ಹೋಗಿದೆ. ನೆರವಿಗೆ ಧಾವಿಸುವಂತೆ ರೈತರು ಆಗ್ರಹಿಸಿದ್ದಾರೆ.
Last Updated : Apr 2, 2020, 10:20 PM IST