ಕೋರ್ಟ್ ಮೂಲಕ ಪಾಲಿಕೆಯಿಂದಲೇ ದಂಡ ವಸೂಲಿ ಮಾಡಿಸಿಕೊಂಡ ಶಿವಮೊಗ್ಗ ನಿವಾಸಿ... ಯಾಕೆ ಗೊತ್ತೇ? - ಗ್ರಾಹಕ ನ್ಯಾಯಾಲಯ ಲೆಟೆಸ್ಟ್ ನ್ಯೂಸ್
🎬 Watch Now: Feature Video
ನಗರದವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರೆ ಕಸವನ್ನು ಪಾಲಿಕೆ ಗಾಡಿಗೆ ಹಾಕಬೇಕು. ರಸ್ತೆಯಲ್ಲಿ ಕಸ ಬಿಸಾಡಿದರೆ ಅಂತಹವರಿಗೆ ಪಾಲಿಕೆ ಅಧಿಕಾರಿಗಳು ದಂಡ ಹಾಕುವುದನ್ನು ಕೇಳಿರುತ್ತೀರಾ. ಆದರೆ ಇಲ್ಲಿನ ನಗರ ನಿವಾಸಿಯೊಬ್ಬರು ನನ್ನ ಮನೆಯ ಕಸವನ್ನು ಪಾಲಿಕೆಯವರು ತೆಗೆದುಕೊಂಡು ಹೋಗಿಲ್ಲ ಎಂದು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಗೆದ್ದಿದ್ದಾರೆ.