ಹುಬ್ಬಳ್ಳಿಯಲ್ಲೊಬ್ಬ ನಾಗ ರಕ್ಷಕ... ಈತ ಕಾಪಾಡಿದ ಹಾವು ಸಂಖ್ಯೆ ಕೇಳಿದರೆ...? - A man saved of 19652 snakes from 18 years,
🎬 Watch Now: Feature Video
ಹಾವು ಕಂಡರೆ ಸಾಕು ಭಯಪಟ್ಟು ಅಲ್ಲಿಂದ ಓಡೋರೆ ಜಾಸ್ತಿ. ಮತ್ತೆ ಕೆಲವೆಡೆ ಕಚ್ಚುತ್ತವೆ ಎಂಬ ಭಯದಿಂದ ಹಾವನ್ನು ಹೊಡೆದು ಸಾಯಿಸುತ್ತಾರೆ. ಆದ್ರೆ ಇಲ್ಲೊಬ್ಬ ಅಪ್ಪಿ ತಪ್ಪಿ ಮನೆ, ಸುತ್ತ ಮುತ್ತಲಿನ ಪ್ರದೇಶ, ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಹಾವುಗಳ ರಕ್ಷಣೆಗೆ ನಿಂತುಕೊಳ್ಳುವ ಮೂಲಕ ಉರಗ ಪ್ರೇಮಿ ಎಂಬ ಖ್ಯಾತಿ ಪಡೆದಿದ್ದಾರೆ....