ರಾಮನಿಗೆ ಈಗ 25 ವರ್ಷ... ರೈತ ಸ್ನೇಹಿಗೆ ಅದ್ದೂರಿ ಹುಟ್ಟುಹಬ್ಬ! - undefined
🎬 Watch Now: Feature Video

ಹುಬ್ಬಳ್ಳಿ: ನಾವು ನಮ್ಮ ಸ್ನೇಹಿತರ, ಆತ್ಮೀಯರ, ಪ್ರೀತಿಸುವವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಸಂಭ್ರಮಿಸುತ್ತೇವೆ. ಇನ್ನೂ ಹಲವರು ತಾವು ಸಾಕಿದ ನಾಯಿ ಬೆಕ್ಕುಗಳ ಬರ್ತ್ಡೇ ರಾಯಲ್ ಆಗಿ ಸೆಲೆಬ್ರೇಟ್ ಮಾಡಿದ್ದನ್ನೂ ನೋಡಿದ್ದೀವಿ. ಆದ್ರೆ, ಈ ಸ್ಟೋರಿ ಅವೆಲ್ಲಕ್ಕಿಂತ ಕೊಂಚ ಭಿನ್ನ ಅದೇನು ಅಂತೀರಾ ಈ ವೀಡಿಯೋ ನೋಡಿ.
Last Updated : Jul 13, 2019, 8:14 PM IST