7 ಕ್ವಿಂಟ್ವಾಲ್​​ಗೆ 2.50 ಲಕ್ಷ ರೂ. ಆದಾಯಗಳಿಸಿದ ರೈತ... ಈ ಘಾಟೇ ಅನ್ನದಾತನ ಸಂತಸಕ್ಕೆ ಕಾರಣ? - red chilli cost latest news

🎬 Watch Now: Feature Video

thumbnail

By

Published : Jan 11, 2020, 11:51 AM IST

ಉತ್ತರ ಕರ್ನಾಟಕದ ರೈತರಿಗೆ ಬಂಪರ್ ಮೇಲೆ ಬಂಪರ್ ಹೊಡಿತಾನೆ ಇದೆ.‌ ಕಳೆದ ತಿಂಗಳಷ್ಟೇ ಈರುಳ್ಳಿ ಬೆಲೆ ಗಗನಕ್ಕೇರಿ ಸಾರ್ವಕಾಲಿಕ ದಾಖಲೆ ಬೆಲೆ ಕಂಡಿತ್ತು.‌ ಆ ಸಂಭ್ರಮ, ಆಘಾತ ಮಾಸುವಾಗಲೇ ಇದೀಗ ಕೆಂಪು ಮೆಣಸಿನಕಾಯಿ ಬೆಳೆಯೂ ಸಹ ದಾಖಲೆ‌ ಬೆಲೆ ಕಂಡಿದೆ.‌ ಮೆಣಸಿನಕಾಯಿ ಬೆಲೆ ಪ್ರವಾಹದಿಂದ ಸೋತು ಸುಣ್ಣವಾಗಿದ್ದ ರೈತನ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.