ಎದೆಯ ಮೇಲೆ ಸುಧಾ ಮೂರ್ತಿ ಅವರ ಭಾವಚಿತ್ರ ಹಾಕಿಸಿಕೊಂಡ ಅಭಿಮಾನಿ - tattoo
🎬 Watch Now: Feature Video
ಮೈಸೂರು: ಸಿನಿಮಾ ನಟರು, ಕ್ರಿಕೆಟ್ ದಿಗ್ಗಜರು, ರಾಜಕಾರಣಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮ ಪಡುವ ಯುವ ಜನತೆ ನಡುವೆ ಇಲ್ಲೊಬ್ಬ ಯುವಕ ಸುಧಾ ಮೂರ್ತಿಯವರ ಭಾವಚಿತ್ರವನ್ನು ತನ್ನ ಕೈ ಹಾಗೂ ಎದೆಯ ಮೇಲೆ ಹಾಕಿಕೊಂಡು ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಹಾಗದ್ರೆ ಆ ಯುವಕ ಯಾರು? ಎಂಬ ಈ ಸ್ಟೋರಿ ಇಲ್ಲಿದೆ ನೋಡಿ