ರವಿ ಬೆಳಗೆರೆ ಬಗ್ಗೆ ಆಪ್ತ ಸ್ನೇಹಿತ ಡಾ. ಆನಂದ ಪಾಂಡುರಂಗಿ ಮನದಾಳದ ಮಾತು - ಪತ್ರಕರ್ತ ರವಿ ಬೆಳೆಗೆರೆ ನಿಧನ
🎬 Watch Now: Feature Video

ಧಾರವಾಡ: ಅಕ್ಷರ ಲೋಕದ ಮಾಂತ್ರಿಕ ಎಂಬ ಖ್ಯಾತಿ ಹೊಂದಿದ್ದ ರವಿ ಬೆಳಗೆರೆ ಅವರ ನಿಧನ ನಿಜಕ್ಕೂ ಮನಸ್ಸಿಗೆ ಅಘಾತವಾಗಿದೆ ಎಂದು ಮನೋರೋಗ ತಜ್ಞ ಹಾಗೂ ಅವರ ಸಹೋದರನಂತಿರುವ ಡಾ. ಆನಂದ ಪಾಂಡುರಂಗಿ ಹೇಳಿದರು. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರವಿ ಬೆಳಗೆರೆ ಅವರು ಯಾರಿಗೂ ಜಗ್ಗದ ಬಗ್ಗದ ವ್ಯಕ್ತಿ. ಅಷ್ಟೇ ಭಾವನಾ ಜೀವಿಯೂ ಆಗಿದ್ದರು ಎಂದು ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು.
Last Updated : Nov 13, 2020, 9:45 AM IST
TAGGED:
ಪತ್ರಕರ್ತ ರವಿ ಬೆಳೆಗೆರೆ ನಿಧನ