ಉದ್ಯಾವರ ನದಿಯಲ್ಲಿ ದೋಣಿ ಏರಿ ಕೃಷ್ಣ ನಗರಿಗೆ ಬಂದಿದ್ದರು ರಾಷ್ಟ್ರಪಿತ! - ಉದ್ಯಾವರ ನದಿಯಲ್ಲಿ ದೋಣಿ ಏರಿ ನದಿ ದಾಟಿ ಕೃಷ್ಣ ನಗರಿ ಉಡುಪಿಗೆ ಆಗಮಿಸಿದ್ದರು ರಾಷ್ಟ್ರಪಿತ

🎬 Watch Now: Feature Video

thumbnail

By

Published : Oct 2, 2019, 6:50 PM IST

ಇಂದು ಗಾಂಧಿ ಜಯಂತಿ.. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರಪಿತನ ಸ್ಮರಣೆ ಜೋರಾಗಿದೆ. ಅಂದಹಾಗೆ ಗಾಂಧೀಜಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು. ಬಂದದ್ದು ಕೇವಲ ಒಂದು ಬಾರಿಯಾದರೂ ಅವರು ನೆನಪು ಚಿರಸ್ಥಾಯಿ. ಆದರೆ, ಈ ಭೇಟಿಯ ಬಗ್ಗೆ ಅಂದು ಛಾಯಾಗ್ರಾಹಕನೊಬ್ಬ ತೆಗೆದ ಫೋಟೋ ಇಂದು ಸಾಕ್ಷಿಯಾಗಿ ಉಳಿದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.