RR ನಗರ ಉಪಚುನಾವಣೆ: 96 ವರ್ಷದ ಅಲಮೇಲಮ್ಮ ವೋಟಿಂಗ್​​

By

Published : Nov 3, 2020, 11:58 AM IST

thumbnail
ರಾಜರಾಜೇಶ್ವರಿ ನಗರ ಉಪಚುನಾವಣೆ ಲಗ್ಗೆರೆ ವಾರ್ಡ್​​​​​​​​​​​​​ನ ಪ್ರೀತಿ ನಗರದಲ್ಲಿ 96 ವರ್ಷದ ಅಲಮೇಲಮ್ಮ ಮತದಾನ ಮಾಡಿದ್ದಾರೆ. ಓಡಾಡಲು ಕಷ್ಟವಾದರೂ ಉಚಿತ ಆಟೋ ಸೇವೆಯಲ್ಲಿ ಬಂದು ಬೆಥಲ್ ಮೆಡಿಕಲ್ ಮಿಷನ್ ಮತ ಕೇಂದ್ರದಲ್ಲಿ ಮತದಾನ ಮಾಡಿ ಬೆರಳು ತೋರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.