ಬಳ್ಳಾರಿ ಜಿಲ್ಲೆಯಲ್ಲಿ 7 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರೂ ಬುದ್ಧಿ ಕಲಿಯದ ಜನ - ಬಳ್ಳಾರಿ ಲಾಕ್​ಡೌನ್​

🎬 Watch Now: Feature Video

thumbnail

By

Published : Apr 17, 2020, 3:28 PM IST

ಬೇಸಿಗೆಯ ಬಿಸಿಲಿನ ಜೊತೆಗೆ ಗಣಿನಾಡಿನ ಜನರಿಗೆ ಕೊರೊನಾ ಜಳವೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಹ ಜನರು ಮಾತ್ರ ಮನೆಯಲ್ಲಿದ್ದು ಲಾಕ್​ಡೌನ್​ ಪಾಲಿಸುತ್ತಿಲ್ಲ. ಕೆಲವರು ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವುದು ಮಾತ್ರ ವಿಪರ್ಯಾಸ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.