thumbnail

By

Published : May 11, 2020, 10:26 PM IST

ETV Bharat / Videos

ತುಮಕೂರಲ್ಲಿ ಕಡಿಮೆಯಾಗದ ಕೊರೊನಾ ಭೀತಿ: ಇಲ್ಲಿವರೆಗೆ 1,879 ಮಂದಿ ಕ್ವಾರಂಟೈನ್​

ರಾಜ್ಯದಾದ್ಯಂತ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ತುಮಕೂರಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೂ ಈವರೆಗೆ 1,879 ಮಂದಿಯನ್ನು ಕ್ವಾರಂಟೈನ್​​ನಲ್ಲಿಡಲಾಗಿದೆ. ಇನ್ನು ಜಿಲ್ಲೆಯ 548 ಸ್ಯಾಂಪಲ್​​ಗಳು ಬರಬೇಕಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.