144 ಸೆಕ್ಷನ್ ಧಿಕ್ಕರಿಸಿದ ಕರಾವಳಿ ಮಂದಿ: ಧ್ವನಿವರ್ಧಕದ ಮೂಲಕ ಪೊಲೀಸರ ಮನವಿ - 144 Section enforcement
🎬 Watch Now: Feature Video
ಸುಳ್ಯ: ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಯಾಗಿದೆ. ವಾಣಿಜ್ಯ ವ್ಯವಹಾರಗಳನ್ನು ಬಂದ್ ಮಾಡಿ ಸಹಕರಿಸಬೇಕೆಂದು ಸರ್ಕಾರ ವಿನಂತಿಸಿಕೊಂಡಿದೆ. ಆದರೆ, ಸುಳ್ಯ, ಕಡಬ ತಾಲೂಕುಗಳಲ್ಲಿ ಹೆಚ್ಚಿನ ಅಂಗಡಿಗಳು ತೆರೆದಿರುವುದರಿಂದ ಕಡಬ ಪೊಲೀಸರು ಧ್ವನಿವರ್ಧಕದ ಮೂಲಕ ಮನವಿ ಮಾಡುತ್ತಿದ್ದಾರೆ.