ಬೀದರ್ನಲ್ಲಿ ಒಂದೇ ದಿನ 11 ಪ್ರಕರಣ ಪತ್ತೆ: 41ಕ್ಕೇರಿದ ಸೋಂಕಿತರ ಸಂಖ್ಯೆ - ಬೀದರ್ನಲ್ಲಿ ಹೆಚ್ಚಿದ ಕೊರೊನಾ ಸಂಖ್ಯೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7179192-thumbnail-3x2-chaii.jpg)
ಬೀದರ್: ಕೊರೊನಾ ವೈರಸ್ ಗಡಿ ಜಿಲ್ಲೆ ಬೀದರ್ ಮೇಲೆ ಕಾರ್ಮೊಡದಂತೆ ಒಕ್ಕರಿಸಿಕೊಂಡಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 11 ಪಾಸಿಟಿವ್ ಪ್ರಕರಣಗಳು ಧೃಢವಾಗಿದ್ದು, ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾದ ಪರಿಣಾಮ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ ಓಲ್ಡ್ ಸಿಟಿಯಲ್ಲಿ ಜಿಲ್ಲಾಡಳಿತ ನಡೆಸಿರುವ ಸಾಮೂಹಿಕ ವೈದ್ಯಕೀಯ ತಪಾಸಣೆ ವೇಳೆಯಲ್ಲಿ ಈ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.