ಜಿಕೆವಿಕೆ ವಿವಿಯಲ್ಲಿ 107 ನೇ 'ಭಾರತೀಯ ವಿಜ್ಞಾನ ಕಾಂಗ್ರೆಸ್': ಉದ್ಘಾಟಿಸಲಿರುವ ಪ್ರಧಾನಿ ಮೋದಿ - ಜಿಕೆವಿಕೆ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಆಯೋಜನೆ ಸುದ್ದಿ
🎬 Watch Now: Feature Video

ಜಿಕೆವಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ 107 ನೇ ' ಭಾರತೀಯ ವಿಜ್ಞಾನ ಕಾಂಗ್ರೆಸ್' ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಖಾಲಿ ಕಣ್ಗಾವಲಿಟ್ಟಿದೆ. ಜನವರಿ ಮೂರರಿಂದ ಏಳನೇ ತಾರೀಕಿನವರೆಗೆ ನಡೆಯಲಿರುವ ವಿಜ್ಞಾನ ಮೇಳದಲ್ಲಿ ದೇಶವಿದೇಶಗಳ ವಿಜ್ಞಾನಿಗಳು, ಸಂಶೋಧಕರು, ನೊಬೆಲ್ ಪುರಸ್ಕೃತರು ಭಾಗಿಯಾಗಲಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.