ಮುಂಬರುವ ಒಲಿಂಪಿಕ್ಸ್ಗೆ ಕ್ರೀಡಾಳುಗಳ ಭರ್ಜರಿ ತಯಾರಿ: ಕುಸ್ತಿ ಪಟುಗಳು ಏನಂತಾರೆ? - ಮುಂಬರುವ ಒಲಂಪಿಕ್ಸ್
🎬 Watch Now: Feature Video
ಕೊರೊನಾ ಲಾಕ್ಡೌನ್ ಬಳಿಕ ಕ್ರೀಡಾ ಜಗತ್ತು ಇದೀಗ ಎಂದಿನ ಸ್ಥಿತಿಗೆ ಮರಳುತ್ತಿದೆ. ಮುಂಬರುವ ಒಲಿಂಪಿಕ್ಸ್ಗಾಗಿ ಈಗಾಗಲೇ ಕ್ರೀಡಾಪಟುಗಳು ತಯಾರಿಯಲ್ಲಿ ತೊಡಗಿದ್ದು, ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಳೆದ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಸುಶಿಲ್ ಕುಮಾರ್, ಮತ್ತೋರ್ವ ಕುಸ್ತಿಪಟು ರವಿ ಕುಮಾರ್ ದಹಿಯಾ ಈ ಕುರಿತು ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.