ವಿಂಬಲ್ಡನ್ ನಲ್ಲಿ ಬಳಸೋ ಬಾಲ್ ಪರೀಕ್ಷೆ ಹೇಗಿದೆ... - ಫೆಡರೆರ್
🎬 Watch Now: Feature Video
ವಿಶ್ವಕಪ್ ಕ್ರಿಕೆಟ್ ಜೊತೆ ಜೊತೆಗೆ ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿ ಕ್ರೀಡಾಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಿದೆ. ಸ್ವಿಟ್ಜರ್ ಲ್ಯಾಂಡ್ ನ ರೋಜರ್ ಫೆಡರರ್ ಮೂರನೇ ಸುತ್ತು ಪ್ರವೇಶ ಸೇರಿದಂತೆ ವಿವಿಧ ದೇಶಗಳ ಆಟಗಾರರು ಜಯಭೇರಿ ಬಾರಿಸುತ್ತಿದ್ದಾರೆ. ಕೆಲ ಅಗ್ರ ಆಟಗಾರರಿಗೆ ಯುವ ಪ್ರತಿಭೆಗಳು ಸೋಲುಣಿಸೋ ಮೂಲಕ ಅಚ್ಚರಿಯ ಫಲಿತಾಂಶವೂ ಹೊರಬಿದ್ದಿದೆ. ವಿಶ್ವ ಪ್ರಮುಖ ಟೂರ್ನಿಯಾಗಿರೋ ವಿಂಬಲ್ಡನ್ ನಲ್ಲಿ ಬಳಸುತ್ತಿರುವ ಬಾಲ್ ಅನ್ನು ಪರೀಕ್ಷೆ ಮಾಡದೇ ಬಳಸೋದೆ ಇಲ್ಲ. ಈ ಟೂರ್ನಿಯಲ್ಲಿ ಬಳಸೋ ಬಾಲ್ ಟೆಸ್ಟಿಂಗ್ ಹೇಗಿರುತ್ತೆ ಅನ್ನೋದರ ಡಿಟೇಲ್ಸ್ ಇಲ್ಲಿದೆ...