ಎದುರಾಳಿ ಪರ ತಾವೇ ಗೋಲ್ ಬಾರಿಸಿದ ಆಟಗಾರ... ವಿಡಿಯೋ ಸಖತ್ ವೈರಲ್ - ವಿಡಿಯೋ ಸಖತ್ ವೈರಲ್
🎬 Watch Now: Feature Video
ನೆದರ್ಲ್ಯಾಂಡ್ನ ಎಮೆನ್ನಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಅಜಾಕ್ಸ್ ತಂಡದ ಆಟಗಾರ ಎದುರಾಳಿ ತಂಡ ಎಮೆನ್ ಪರ ಗೋಲ್ ಬಾರಿಸಿದ್ದಾರೆ. 5 ಗೋಲ್ಗಳಿಂದ ಮುನ್ನಡೆಯಲ್ಲಿದ್ದ ಅಜಾಕ್ಸ್ ತಂಡದ ಆಟಗಾರ ನಿಕೋಲಾಸ್ ಟಗ್ಲಿಯಾಫಿಕೊ ಗೋಲ್ ಕೀಪರ್ ಬಳಿ ಬಾಲ್ ಕಿಕ್ ಮಾಡಿದ್ದಾರೆ. ಆದ್ರೆ ಗೋಲ್ ಕೀಪರ್ ಆ್ಯಂಡ್ರೆ ಒನಾನಾ ಬಾಲ್ ತಡೆಯುವಲ್ಲಿ ವಿಫಲರಾಗಿದ್ದರು. ಬಾಲ್ ನೇರ ನೆಟ್ಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಎದುರಾಳಿ ತಂಡದ ಪರ ನಿಕೋಲಾಸ್ ಗೋಲ್ ಬಾರಿಸಿದಂತಾಯ್ತು. ಇನ್ನು ಈ ಪಂದ್ಯ ಅಜಾಕ್ಸ್ ತಂಡ ಎಮೆನ್ ವಿರುದ್ಧ 5-2 ಗೋಲ್ಗಳಿಂದ ಜಯ ಗಳಿಸಿದೆ. ಗೋಲ್ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ್ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.