ಟೀಮ್ ಇಂಡಿಯಾಗೆ ಮರಳಿನಲ್ಲಿ "ಗುಡ್ ಲಕ್" ಸಂದೇಶ... ವಿಡಿಯೋ - ಸುದರ್ಶನ್ ಪಟ್ನಾಯಕ್
🎬 Watch Now: Feature Video
ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಟಿ-20 ವಿಶ್ವಕಪ್ ಟೂರ್ನಿ ಇಂದು ಸಾಕ್ಷಿಯಾಗಲಿದೆ. ಇಂದು ಸಂಜೆ 7.30ಕ್ಕೆ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್‌ನಲ್ಲಿ "ಗುಡ್ ಲಕ್" ಸಂದೇಶ ಇರುವ ಮರಳು ಕಲಾಕೃತಿಯನ್ನ ರಚನೆ ಮಾಡಿ ಟೀಂ ಇಂಡಿಯಾಗೆ ಶುಭಕೊರಿದ್ದಾರೆ.