ಎಕ್ಸ್ಕ್ಲ್ಯೂಸಿವ್.. 2017ರ ವಿಶ್ವಕಪ್ ಸ್ಟಾರ್ ಅಲೆಕ್ಸ್ ಹಾರ್ಟ್ಲೀಗೆ ಮರಳಿ ಆಂಗ್ಲರ ತಂಡ ಸೇರುವ ಕನಸು.. - ಅಲೆಕ್ಸ್ ಹಾರ್ಟ್ಲೀ ಸಂದರ್ಶನ
🎬 Watch Now: Feature Video
ಹೈದರಾಬಾದ್ : 2017ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪ್ರಮುಖ ಇಬ್ಬರು ಬ್ಯಾಟ್ಸ್‌ವುಮೆನ್‌ಗಳನ್ನ ಔಟ್ ಮಾಡುವ ಮೂಲಕ ಇಂಗ್ಲೆಂಡ್ಗೆ ಏಕದಿನ ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಅಲೆಕ್ಸ್ ಹಾರ್ಟ್ಲಿ ಪ್ರಸ್ತುತ ತಂಡದಿಂದ ಹೊರಬಿದ್ದಿದ್ದಾರೆ. ಆದರೆ, 27 ವರ್ಷದ ಆಟಗಾರ್ತಿ ಮಾತ್ರ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆಸೆ ಕೈಬಿಟ್ಟಿಲ್ಲ. 2017ರ ವಿಶ್ವಕಪ್ ಟೂರ್ನಿಯಲ್ಲಿ 10 ವಿಕೆಟ್ ಪಡೆದಿದ್ದ ಹಾರ್ಟ್ಲಿ ಈಟಿವಿ ಭಾರತ ನಡೆಸಿದ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ತಮ್ಮ ವಿಶ್ವಕಪ್ ಅನುಭವ, ತಂಡಕ್ಕೆ ಕಮ್ ಬ್ಯಾಕ್ ಮಾಡಲು ನಡೆಸುತ್ತಿರುವ ತಯಾರಿ, ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿರುವುದು ಹಾಗೂ ಕೋವಿಡ್-19 ಸಮಯದಲ್ಲಿ ಮಹಿಳಾ ಕ್ರಿಕೆಟ್ ಮೇಲಿನ ಪರಿಣಾಮ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
Last Updated : Mar 14, 2021, 5:13 PM IST