ಗಾಲ್ಫ್​: ವರ್ಲ್ಡ್​ ನಂ.1 ಆಟಗಾರ ಜಾನ್​ಸನ್​- ಟೈಗರ್​ ವುಡ್ಸ್​​ಗೆ ಜಯ - undefined

🎬 Watch Now: Feature Video

thumbnail

By

Published : Mar 28, 2019, 10:55 AM IST

ಅಮೆರಿಕದ ಆಸ್ಟಿನ್​ನಲ್ಲಿ ಬಿಲಿಯನೇರ್​ ಗೇಮ್​ ಗಾಲ್ಫ್​ ಆಟವನ್ನು ಡಬ್ಲ್ಯೂಜಿಸಿ-ಡೆಲ್​ ಟೆಕ್ನಾಲಾಜಿಸ್ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ 64 ಆಟಗಾರರು ಭಾಗಿಯಾಗಿದ್ದಾರೆ. ಮೊದಲನೇ ದಿನದಲ್ಲಿ ಚೀಜ್​ ರೀವೇ ವಿರುದ್ಧ ವರ್ಲ್ಡ್​ ನಂ.1 ಆಟಗಾರ ಮತ್ತು 2017 ಗೆಲುವಿನ ಸರದಾರ ಡಸ್ಟಿನ್​ ಜಾನ್ಸನ್ ಜಯ ಗಳಿಸಿದರು. ಆರೋನ್​ ವೈಸ್​ ವಿರುದ್ಧ ಟೈಗರ್​ ವುಡ್ಸ್​ ಗೆಲುವು ಸಾಧಿಸಿದರು. ಇನ್ನು ರೋರಿ ಮ್ಯಾಕ್ಲ್ರೊಯ್ ಅವರು ಲುಕೆ ಲಿಸ್ಟ್​ ವಿರುದ್ಧ ಜಯಸಿದರು. ಸ್ಪೇನ್​ ಆಟಗಾರ ಜಾನ್​ ರಮ್​ ಅವರು ಸಿ ವೂ ಕಿಮ್​ ವಿರುದ್ಧ ಗೆದ್ದರು. ಶನಿವಾರ ನಾಕೌಟ್​ ಸ್ಟೇಜ್​ ಪಂದ್ಯ ನಡೆಯಲಿದ್ದು, ಸೆಮಿ ಫೈನಲ್​ ಪಂದ್ಯಗಳು ಭಾನುವಾರ ಜರುಗಲಿವೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.